ಚಾರ್ಮಾಡಿ :ನ.17 ರಥಬೀದಿ ಸ್ಪೋರ್ಟ್ಸ್ ಕ್ಲಬ್(ರಿ.) ಚಾರ್ಮಾಡಿ ಇದರ ವತಿಯಿಂದ 2ನೇ ವರ್ಷದ ದೀಪಾವಳಿ ಕ್ರೀಡಾಕೂಟ ರಥಬೀದಿ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.ಕ್ಲಬ್ ಅಧ್ಯಕ್ಷರಾದ ಪ್ರದೀಪ್ ಅಂತರ ಇವರ ಅಧ್ಯಕ್ಷತೆಯಲ್ಲಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಮುಕ್ತೇಸರರಾದ ಯಶೋದರ ವರಸರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಚಂದ್ರೆ ಗೌಡ ಅಂತರ. ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷರು ಕೇಶವ ಮೂಲ್ಯ ಪಡೇoಕಲ್ಲು. ಹಿರಿಯರಾದ ನಾರಾಯಣ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರು ಅವಿನಾಶ್. ಕಾರ್ಯದರ್ಶಿ ದಿವಿನ್ ಕೋಶಾಧಿಕಾರಿ ಪವನ್ ರಾವ್. ಸಂಚಾಲಕರು ಸುಧೀರ್ R ಕ್ರೀಡಾಸಂಚಾಲಕ ಕಿರಣ್ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು. :ನೂತನ ಸಮಿತಿ ರಚನೆ :ರಥಬೀದಿ ಸ್ಪೋರ್ಟ್ಸ್ ಕ್ಲಬ್( ರೀ )ಚಾರ್ಮಾಡಿ ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಹೊಸಗದ್ದೆ. ಉಪಾಧ್ಯಕ್ಷರು ಹರೀಶ್ ಕಾರ್ಯದರ್ಶಿಯಾಗಿ ಅಶ್ವಿಜ.ಜೊತೆಕಾರ್ಯದರ್ಶಿ ಶಿವಾಜಿ.ಕೋಶಾಧಿಕಾರಿ ಜಗದೀಶ್.ಕ್ರೀಡಾಸಂಚಾಲಕರು ಜಿತೇಶ್.ಸೇವಾಪ್ರಮುಖ್ ಪಂಚೆಶ್ ಹಾಗೂ 20 ಸದಸ್ಯರನ್ನು ಆಯ್ಕೆ ಮಾಡಲಾಯಿತು.. ದಿವಿನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.