ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ(ರಿ) ಹಳೆಕೋಟೆ ಬೆಳ್ತಂಗಡಿ, ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ(ನಿ) ಬೆಳ್ತಂಗಡಿ, ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ, ಬೆಳ್ತಂಗಡಿ ತಾಲೂಕು ಮಟ್ಟದ ಗೌಡೆರೆ ಗೌಜಿ ಗಮ್ಮತ್ತ್ ಪ್ರಯುಕ್ತ ತುಳು ಸಾಂಸ್ಕೃತಿಕ ಪರ್ಬ 2026 ನವೆಂಬರ್ 22 ರಂದು ಆದಿತ್ಯವಾರ ವಾಣಿ ಶಾಲಾ ಆವರಣ ಹೊಸಕೋಟೆ ಬೆಳ್ತಂಗಡಿ ಯಲ್ಲಿ ಅದ್ದೂರಿಯಾಗಿ ಜರುಗಲಿದೆ. ಬೆಳ್ತಂಗಡಿ ಧಾರ್ಮಿಕ ಮುಖಂಡರಾದ ಶ್ರೀ ಡಿ ಕಿರಣ್ ಪುಷ್ಪಗಿರಿ ಉರುವಾಲು ಇವರ ಪಾಯೋಜಕತ್ವದಲ್ಲಿ ಸಮಾಜ ರತ್ನ ಶ್ರೀ ಲೀಲಾಧರ್ ಶೆಟ್ಟಿ ಸಾರಥ್ಯದ ಕಾಪುರಂಗತರಂಗ ಕಲಾವಿದರ ಕುಟ್ಯಣ್ಣನ ಕುಟುಂಬ ಈ ವರ್ಷದ ನೂತನ ತುಳು ಸಾಂಸಾರಿಕ ಹಾಸ್ಯಮಯ ನಾಟಕವು ನಡೆಯಲಿದೆ.